ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಹೂಗಳಲ್ಲೇ ಅರಳಿದ ಹೃದಯ - ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವ್ಯಾಲೆಂಟೆನ್ಸ್ ಡೇ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6075914-thumbnail-3x2-lek.jpg)
ದೇವನಹಳ್ಳಿ: ಪ್ರೇಮಿಗಳ ದಿನದ ಅಂಗವಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹೂಗಳಿಂದ ಅಲಂಕಾರಗೊಂಡಿದೆ. ವಿಮಾನ ನಿಲ್ದಾಣ ಆಗಮಿಸುವ ಮತ್ತು ನಿರ್ಗಮಿಸುವ ಪ್ರಯಾಣಿಕರ ಗಮನ ಸೆಳೆಯುತ್ತಿದೆ. ಹೃದಯಾಕಾರದ ಹೂಗಳ ಅಲಂಕಾರಕ್ಕೆ ಮನಸೋತ ಪ್ರಯಾಣಿಕರು ಹೂಗಳ ಮುಂದೆ ನಿಂತು ಸೆಲ್ಫಿ ತೆಗೆದುಕೊಳ್ಳುವ ಮೂಲಕ ಸಂತಸ ವ್ಯಕ್ತಪಡಿಸಿದರು.