ಸಾಮೂಹಿಕ ವಿವಾಹದಲ್ಲೂ ಅಸ್ಪೃಶ್ಯತೆ ಪಿಡುಗು!? - Untouchability
🎬 Watch Now: Feature Video
ಕೊಪ್ಪಳ ಜಿಲ್ಲೆಯ ತಿಗರಿ ಗ್ರಾಮದಲ್ಲಿ ಫಕೀರೇಶ್ವರ ಸ್ವಾಮಿ ಜಾತ್ರೆಯ ಅಂಗವಾಗಿ ಇಂದು 25 ಯುವ ಜೋಡಿಗೆ ಸಾಮೂಹಿಕ ವಿವಾಹ ಏರ್ಪಡಿಸಲಾಗಿತ್ತು. ಈ 25 ಜೋಡಿಗಳ ಪೈಕಿ ಅದರಲ್ಲಿ 4 ಜೋಡಿ ಕೆಳವರ್ಗದ ಸಮುದಾಯಕ್ಕೆ ಸೇರಿದವರಾಗಿದ್ದರು. ಹೀಗಾಗಿ ಅವರಿಗೆ ಅವರದೇ ಸಮುದಾಯ ಭವನದಲ್ಲೇ ಮದುವೆ ಮಾಡಿಕೊಳ್ಳುವಂತೆ ಸವರ್ಣೀಯರು ಒತ್ತಡ ಹೇರಿದ್ದಾರೆ ಎನ್ನಲಾಗಿದೆ.