ಸಿಎಂ ಆಗಮನಕ್ಕೆ ಸಜ್ಜಾಗುತ್ತಿದೆ ಕಾಗವಾಡ.. - ಕಾಗವಾಡ ಶಿರಗುಪ್ಪಿ ಗ್ರಾಮ

🎬 Watch Now: Feature Video

thumbnail

By

Published : Nov 22, 2019, 9:47 PM IST

ಚಿಕ್ಕೋಡಿ: ನಾಳೆ ಮುಖ್ಯಮಂತ್ರಿ ಯಡಿಯೂರಪ್ಪ ಬೆಳಗಾವಿ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ಉಪ ಚುನಾವಣೆ ಹಿನ್ನಲೆ ಅಥಣಿ, ಗೋಕಾಕ್​ ಮತ್ತು ಕಾಗವಾಡ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಸಭೆ ನಡೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಗವಾಡ ಕ್ಷೇತ್ರದ ಶಿರಗುಪ್ಪಿ ಗ್ರಾಮದಲ್ಲಿ ಬೃಹತ್ ವೇದಿಕೆ ಸಜ್ಜಾಗುತ್ತಿದ್ದು, ಕಾಗವಾಡ ಬಿಜೆಪಿ ಅಭ್ಯರ್ಥಿ ಶ್ರೀಮಂತ್​ ಪಾಟೀಲ್ ಪರ ಪ್ರಚಾರ ನಡೆಸಲಿದ್ದಾರೆ. ವೇದಿಕೆ ಪೂರ್ವ ತಯಾರಿಯನ್ನ ಎಂಎಲ್​ಸಿ ಮಹಾಂತೇಶ್​ ಕವಟಗಿಮಠ ಹಾಗೂ ಸಚಿವ ಸಿಸಿ ಪಾಟೀಲ್ ವೀಕ್ಷಣೆ ಮಾಡಿದರು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.