ಕರ್ನಾಟಕ ಬಂದ್​ ಎಲ್ಲೆಲ್ಲಿ..? ಏನಾಯ್ತು..?: ಇಲ್ಲಿದೆ ಫುಲ್​ ರಿಪೋರ್ಟ್​ - ಕರ್ನಾಟಕ ಬಂದ್​ ಪ್ರತಿಕ್ರಿಯೆ ನ್ಯೂಸ್​

🎬 Watch Now: Feature Video

thumbnail

By

Published : Feb 13, 2020, 6:12 PM IST

ಕರ್ನಾಟಕ ಬಂದ್ ಅಂಗವಾಗಿ​ ಬೆಳ್ಳಂಬೆಳಗ್ಗೆ ರಾಜ್ಯ ರಾಜಧಾನಿಯಲ್ಲಿ ಕೆಲ ಕನ್ನಡಪರ ಸಂಘಟನೆಗಳು ಬೀದಿಗಿಳಿದಿದ್ವು. ಮೈಸೂರು ಬ್ಯಾಂಕ್​ ಸರ್ಕಲ್​ನಲ್ಲಿ ಪ್ರತಿಭಟನೆಗೆ ಅವಕಾಶ ಇಲ್ಲದೇ ಇದ್ರೂ ಕೂಡಾ ಪ್ರತಿಭಟನೆ ಮುಂದಾದ ಕಾರಣ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ವಾಗ್ವಾದ ನಡೀತು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.