ಪ್ರವಾಹ ಲೆಕ್ಕಿಸದೇ ಗಂಗಾಪೂಜೆ ನೇರವೇರಿಸಿದ ಗ್ರಾಮಸ್ಥರು - information about Krishna river
🎬 Watch Now: Feature Video
ಕೃಷ್ಣಾ ನದಿಯಲ್ಲಿ ಅಪಾರ ಪ್ರಮಾಣದ ನೀರು ಹರಿ ಬಿಟ್ಟ ಹಿನ್ನೆಲೆ ನದಿ ತೀರಕ್ಕೆ ಯಾರು ತೆರಳಬಾರದೆಂದು ಎಚ್ಚರಿಕೆ ನೀಡಲಾಗಿದೆ. ಆದ್ರೆ ರಾಯಚೂರು ತಾಲೂಕಿನ ಗ್ರಾಮಸ್ಥರು ಮಾತ್ರ ತಮ್ಮ ಪೂರ್ವಜರು ಮಾಡಿಕೊಂಡ ಬಂದ ಸಂಪ್ರದಾಯವನ್ನ ಪಾಲಿಸುವ ಸಲುವಾಗಿ ಕೃಷ್ಣಾನದಿ ತೀರಕ್ಕೆ ಬಂದು ಪೂಜೆ ಮಾಡುತ್ತಿದ್ದಾರೆ. ಈ ಕುರಿತಾದ ಮಾಹಿತಿ ಇಲ್ಲಿದೆ ನೋಡಿ.