thumbnail

By

Published : Apr 22, 2020, 12:08 PM IST

ETV Bharat / Videos

ಲಾಕ್​ ಡೌನ್ ನಡುವೆಯೂ ರೆಸಾರ್ಟ್​ನಲ್ಲಿ ಮದುವೆಗೆ ಸಿದ್ಧತೆ: ಗ್ರಾಮಸ್ಥರಿಂದ ಫುಲ್​ ಕ್ಲಾಸ್​

ಯಲಹಂಕ: ಲಾಕ್ ಡೌನ್ ನಡುವೆಯೂ ಮದುವೆಗೆ ಸಿದ್ಧತೆ ನಡೆಯುತ್ತಿರುವುದನ್ನು ಗಮನಿಸಿದ ಗ್ರಾಮಸ್ಥರು ಅತಿಥಿಗಳನ್ನು ತರಾಟೆಗೆ ತೆಗೆದುಕೊಂಡು ಮದುವೆ ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಯಲಹಂಕ ಬಳಿಯ ರಮಾಡಾ ರೆಸಾರ್ಟ್​ನಲ್ಲಿ ಬೆಂಗಳೂರಿನ ವರನಿಗೆ ಜಾರ್ಖಂಡ್ ಮೂಲದ ವಧುವಿನ ಜೊತೆ ವಿವಾಹ ಮಾಡಲು ತಯಾರಿ ನಡೆಸಲಾಗಿತ್ತು. ಈ ಸುದ್ದಿ ತಿಳಿದ ಹೊನ್ನೆನಹಳ್ಳಿ ಗ್ರಾಮಸ್ಥರು ಮದುವೆಗೆ ಬಂದಿದ್ದವರನ್ನು ತರಾಟೆಗೆ ತೆಗೆದುಕೊಂಡು ಮದುವೆ ನಿಲ್ಲಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.