ಪರಿಶಿಷ್ಟ ಸಮುದಾಯದ ರೈತರಿಗೆ ಇದ್ದ ಯೋಜನೆಗೆ ಅನುದಾನವೇ ಇಲ್ಲ! - ಎಸ್​ಸಿಪಿ, ಟಿಎಸ್​​ಪಿ ಯೋಜನೆ

🎬 Watch Now: Feature Video

thumbnail

By

Published : Jan 8, 2020, 8:34 PM IST

ರಾಜ್ಯದಲ್ಲಿ ಆಡಳಿತಕ್ಕೆ ಬರುವ ಪ್ರತಿಯೊಂದು ಸರ್ಕಾರಗಳು ಆರ್ಥಿಕವಾಗಿ ಹಿಂದುಳಿದ ಸಮುದಾಯಗಳ ಅಭ್ಯುದಯಕ್ಕೆ ಬದ್ಧ ಅಂತ ಹೇಳ್ತವೆ. ಆದ್ರೆ ಈ ಸಮುದಾಯಗಳ ರೈತರ ವ್ಯವಸಾಯಕ್ಕೆ ಅನುಕೂಲ ಕಲ್ಪಿಸಿದ ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡೋಕೆ ಮಾತ್ರ ಮೀನಾಮೇಷ ಎಣಿಸುತ್ತವೆ. ಎಸ್​​ಸಿ, ಎಸ್​ಟಿ ಸಮುದಾಯಗಳ ವಿಚಾರದಲ್ಲಿಯೂ ಕೂಡಾ ಹೀಗೆಯೇ ನಡೆದಿದೆ ಎಂಬ ಆರೋಪಗಳು ಕೇಳಿಬಂದಿವೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.