ಬನವಾಸಿ ಕದಂಬೋತ್ಸವಕ್ಕೆ ರಾಜ್ಯ ಸರ್ಕಾರ ತಾತ್ಸಾರ..? ಶಾಸಕರು ಹೇಳೋದೇನು..? - ಬನವಾಸಿ ಕದಂಬೋತ್ಸವಕ್ಕೆ ರಾಜ್ಯ ಸರ್ಕಾರ ತಾತ್ಸಾರ
🎬 Watch Now: Feature Video
ಮಂಗನಕಾಯಿಲೆ ಮತ್ತು ವಿಧಾನಸಭಾ ಚುನಾವಣಾ ಕಾರಣದಿಂದ ಕಳೆದ ವರ್ಷ ಪ್ರಸಿದ್ಧ ಬನವಾಸಿ ಕದಂಬೋತ್ಸವ ರದ್ದಾಗಿತ್ತು. ಈ ವರ್ಷವೂ ಕೂಡಾ ಕದಂಬೋತ್ಸವ ಆಚರಣೆಗೆ ರಾಜ್ಯ ಸರ್ಕಾರ ನಿರ್ಲಕ್ಷ್ಯ ಧೋರಣೆ ತಳೆದಂತೆ ಕಾಣುತ್ತಿದೆ. ಇನ್ನೂ ದಿನಾಂಕ ಘೋಷಣೆ ಮಾಡದಿರುವುದು ಜನಾಕ್ರೋಶಕ್ಕೆ ಕಾರಣವಾಗಿದೆ.