ರಬ್ಬರ್ ಹುಡುಗಿಗೆ ವಿಶ್ವ ದಾಖಲೆಯ ಗರಿ! 12ರಲ್ಲೂ ಅದ್ವಿತೀಯ ಸಾಧನೆ
🎬 Watch Now: Feature Video
ಆಕೆಗಿನ್ನೂ 12ರ ಹರೆಯ. ಅವಳ ಸಾಧನೆಯೇ ಅಸಾಮಾನ್ಯ. ಯೋಗ ಮತ್ತು ನೃತ್ಯದ ಮೂಲಕ ಗಮನ ಸೆಳೆದ ಈಕೆ ಐದು ವಿಶ್ವದಾಖಲೆಯ ಸರದಾರಿಣಿ. ಯೋಗದ ಮೂಲಕ ಭಾರತ ವಿಶ್ವದ ಗಮನ ಸೆಳೆದರೆ, ಇದೇ ಯೋಗದಲ್ಲಿ ಸಾಧನೆ ಮಾಡಿ ವಿಶ್ವದಾಖಲೆ ಮಾಡಿದ್ದಾಳೆ 12ರ ಬಾಲೆ.
Last Updated : Sep 14, 2019, 4:07 PM IST