ನೊಂದವರ ಬಾಳಲ್ಲಿ ಮೂಡುತ್ತಿದೆ 'ರವಿ'ಯ ಭರವಸೆಯ ಕಿರಣ.. - ಉಡುಪಿ
🎬 Watch Now: Feature Video

ಜೀವನವೇ ಒಂದು ನಾಟಕ ರಂಗ, ಇಲ್ಲಿ ಎಲ್ಲರೂ ಪಾತ್ರಧಾರಿಗಳೇ ಎಂಬ ಮಾತಿದೆ. ಅದರಂತೆ ಬದುಕು ಕಟ್ಟಿಕೊಳ್ಳಲು ನಾನಾ ರೀತಿ ವೇಷ ಹಾಕುವವರನ್ನು ನಾವು ನೋಡಿದ್ದೇವೆ. ಆದರೆ ಇಲ್ಲೋರ್ವ ವ್ಯಕ್ತಿ ವೇಷ ಹಾಕುವ ಮೂಲಕವೇ ನೊಂದವರ ಬದುಕಿಗೆ ಬೆಳಕಾಗಿದ್ದಾನೆ. ಆ ಮಾನವೀಯತೆಯ ಮೂರ್ತಿಯ ಸ್ಟೋರಿ ಇಲ್ಲಿದೆ ನೋಡಿ...
Last Updated : Aug 21, 2019, 11:31 PM IST