ಹಾವೇರಿಯಲ್ಲಿ ರಾಜಾ ಗಣಪತಿ ಅದ್ಧೂರಿ ನಿಮಜ್ಜನ... ಡಿಜೆ ಸದ್ದಿಗೆ ಹೆಜ್ಜೆ ಹಾಕಿದ ಯುವಕರು - ಹಾವೇರಿ ಗಣಪತಿ ನಿಮಜ್ಜನ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4443683-thumbnail-3x2-net.jpg)
ಹಾವೇರಿ ನಗರದ ಸುಭಾಸ ವೃತ್ತದಲ್ಲಿ ಕೂರಿಸಲಾಗಿದ್ದ ರಾಜಾ ಗಣಪತಿಯನ್ನ ಜನರು ವಿಜೃಂಭಣೆಯಿಂದ ಬೀಳ್ಕೊಟ್ಟರು. ಯುವಕರು ಡಿಜೆ ಸದ್ದಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದ್ರು. ಸುಭಾಸ ವೃತ್ತದಿಂದ ಆರಂಭವಾದ ಗಣೇಶ ನಿಮಜ್ಜನಾ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.
Last Updated : Sep 15, 2019, 8:14 AM IST