ಸಿಲಿಕಾನ್​ ಸಿಟಿಯಲ್ಲಿ ಹೊಸ ವರ್ಷಾಚರಣೆಗೆ ಕ್ಷಣಗಣನೆ.. ಈಟಿವಿ ಭಾರತ ಪ್ರತ್ಯಕ್ಷ್ಯ ವರದಿ!! - Police tight security in Bangalore

🎬 Watch Now: Feature Video

thumbnail

By

Published : Dec 31, 2019, 5:33 PM IST

ಹೊಸ ವರ್ಷಾಚರಣೆಗೆ ಕ್ಷಣಗಣನೆ ಶುರುವಾಗಿದೆ. ಸಿಲಿಕಾನ್‌ ಸಿಟಿಯಾದ್ಯಂತ 7 ಸಾವಿರಕ್ಕೂ ಹೆಚ್ಚು ಪೊಲೀಸರನ್ನ ನಿಯೋಜಿಸಲಾಗಿದೆ. ಮುಖ್ಯವಾಗಿ ಎಂಜಿ ರೋಡ್, ಕೋರಮಂಗಲ ಬಳಿ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. 1500ಕ್ಕೂ ಸಿಸಿಟಿವಿ, 270 ಹೊಯ್ಸಳ, ಡಿಸಿಪಿ, ಕಾನ್ಸ್​​ಟೇಬಲ್, ಹೆಡ್ ಕಾನ್ಸ್​​ಟೇಬಲ್, ಇನ್ಸ್​ಪೆಕ್ಟರ್, ಮಹಿಳಾ ಪೊಲೀಸರು ಭದ್ರತೆಗಾಗಿ ನಿಯೋಜನೆಗೊಂಡಿದ್ದಾರೆ.‌

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.