ಸಾಮಾನ್ಯರಲ್ಲಿ ಅಸಾಮಾನ್ಯ ಪ್ರತಿಭೆ ಈ ಟ್ರಾಫಿಕ್ ವಾರ್ಡನ್: ಹೇಗೆ ಗೊತ್ತಾ? - Mysore traffic warden

🎬 Watch Now: Feature Video

thumbnail

By

Published : Dec 21, 2020, 7:20 PM IST

ಮೈಸೂರು: ಕಳೆದ 34 ವರ್ಷಗಳಿಂದ ಯಾವುದೇ ಸಂಬಳ ಪಡೆಯದೇ ಟ್ರಾಫಿಕ್ ವಾರ್ಡನ್ ಆಗಿ ಮಹೇಶ್ವರ (77) ಎಂಬುವರು ಕೆಲಸ ಮಾಡುತ್ತಿದ್ದು, ಸಾಮಾಜಿಕ ಕಳಕಳಿ ಮೆರೆಯುತ್ತಿದ್ದಾರೆ. ಹೆಚ್ಚು ಟ್ರಾಫಿಕ್ ಸಮಸ್ಯೆ ಉಂಟಾಗುವ ಮೈಸೂರು ವಿವಿಯ ಕ್ರಾಫರ್ಡ್ ಹಾಲ್​ನ ಸಿಗ್ನಲ್​ ಬಳಿ ಬಂದು ನಿತ್ಯ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರಿಗೆ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಬಂದಿದ್ದು, ಈ ವಯಸ್ಸಿನಲ್ಲಿಯೂ ಸಮಯ ವ್ಯರ್ಥ ಮಾಡದೇ ಬೇರೆಯವರಿಗೆ ಸಹಾಯ ಮಾಡುತ್ತಿರುವ ಇವರ ಕಾರ್ಯಕ್ಕೆ ಹ್ಯಾಟ್ಸ್ ಆಫ್ ಹೇಳಲೇ ಬೇಕು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.