ಲೇಟಾಗಿ ಬಂದು ಸಂತ್ರಸ್ತರಿಗೆ ಅವಧಿ ಮುಗಿದ ಆಹಾರ ಪದಾರ್ಥಗಳ ಕಿಟ್ ಕೊಟ್ರು... ಶಾಸಕಿ ವಿರುದ್ಧ ಆಕ್ರೋಶ - MLA Rupali Nayka

🎬 Watch Now: Feature Video

thumbnail

By

Published : Feb 15, 2020, 11:15 PM IST

ಅವರೆಲ್ಲಾ ಪ್ರವಾಹದಿಂದ ಬೀದಿಗೆ ಬಿದ್ದ ಜನ. ಮನೆ-ಮಠ ಕಳೆದುಕೊಂಡು ನಿರಾಶಿತ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ರು. ಇವರ ಸಂಕಷ್ಟಕ್ಕೆ ಮಿಡಿದಿದ್ದ ರಾಜ್ಯದ ಜನತೆ ನೆರವಿನ ಹಸ್ತ ಚಾಚಿದ್ರು. ಆದ್ರೆ ನೆರೆ ಸಂತ್ರಸ್ತರ ನೆರವಿಗೆ ಬರಬೇಕಿದ್ದ ಶಾಸಕಿ ರೂಪಾಲಿ ನಾಯ್ಕ 6 ತಿಂಗಳ ಬಳಿಕ ಪರಿಹಾರದ ಕಿಟ್‌ ವಿತರಿಸಿದ್ದಾರೆ. ಆ ಕಿಟ್‌ನಲ್ಲಿರುವ ಪದಾರ್ಥಗಳು ಹೇಗಿವೆ ಗೊತ್ತಾ? ನೀವೇ ನೋಡಿ...

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.