ಕೊಡಗಿನ ಕಿತ್ತಳೆಗೆ ರೋಗಬಾಧೆ: ಬೆಳೆಗಾರರಿಗೆ ಸಂಕಷ್ಟ - ಕಿತ್ತಳೆಗೆ ರೋಗಬಾಧೆ
🎬 Watch Now: Feature Video

ಕಾಫಿನಾಡು ಕೊಡಗು ಕಿತ್ತಳೆ ಬೆಳೆಗೂ ಫೇಮಸ್. ಆದರೆ ಅಲ್ಲಿನ ಕಿತ್ತಳೆ ಬೆಳೆಗಾರರು ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ತೋಟಗಳಲ್ಲಿ ನಳನಳಿಸುತ್ತಿರುವ ಬೆಳೆಯನ್ನು ಕೊಯ್ಯಲು ಆಗದ ಬಿಡಲೂ ಆಗದಂತಹ ಸಂಕಟದಲ್ಲಿದ್ದಾರೆ ಬೆಳೆಗಾರರು.