ಜನತಾ ಕರ್ಫ್ಯೂಗೆ ಬೆಂಬಲ ವ್ಯಕ್ತಪಡಿಸಿದ ಇನ್ಫೋಸಿಸ್ ಮುಖ್ಯಸ್ಥೆ..
🎬 Watch Now: Feature Video
ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿರುವ ಜನತಾ ಕರ್ಫ್ಯೂಗೆ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಬೆಂಬಲ ಸೂಚಿಸಿ, ಮೋದಿಯ ಈ ಕ್ರಮಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ರಾಜ್ಯದ ಜನರು ಮನೆಯಲ್ಲೇ ಇರುವುವಂತೆ ಮನವಿ ಮಾಡಿದ ಅವರು, ಮನೆಯಲ್ಲಿ ಸುರಕ್ಷಿತವಾಗಿದ್ದರೆ ಬರುವ ಆಪತ್ತಿನಿಂದ ದೂರವಾಗಬಹುದು. ಇದರಿಂದ ಬರುವ ಪೀಳಿಗೆ ನಮ್ಮನ್ನು ಸ್ಮರಿಸುತ್ತಾರೆ ಎಂದು ತಿಳಿಸಿದ್ದಾರೆ.
TAGGED:
ಸುಧಾಮೂರ್ತಿ ಲೆಟೆಸ್ಟ್ ನ್ಯೂಸ್