ಬದುಕಿನ ಬಂಡಿ ಸಾಗಲು ಬಯಲೊಳಗೆ ಚಿತ್ರ ಬಿಡಿಸ್ತಾರೆ... ಬಿಡಿಗಾಸೇ ಹಿರಿಯ ಜೀವಕೆ ಆಧಾರ! - ಕೆಲವೇ ನಿಮಿಷಗಳಲ್ಲಿ ಚಿತ್ರ ಬಿಡಿಸ್ತಾರೆ ಹುಬ್ಬಳ್ಳಿ ಕಲಾವಿದ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5630139-906-5630139-1578417430483.jpg)
ಹೊಟ್ಟೆಗಿರದಿದ್ರೂ ನಂಬಿದ ಕಲೆ ಬಿಡೋದಿಲ್ಲ ಕಲಾವಿದರು. ಎಲ್ಲವೂ ಡಿಜಿಟಲ್ ಆಗ್ತಿರೋ ಈಗಿನ ಕಾಲದೊಳಗೆ ಚಿತ್ರಕಲೆಯಿಂದಲೇ ಬದುಕು ಸಾಗಿಸ್ತೀನಿ ಅನ್ನೋದು ಕಷ್ಟ. ಆದರೂ ಇಲ್ಲೊಂದು ಹಿರಿಯ ಜೀವ ಬಯಲೊಳಗೆ ಚಿತ್ರ ಬಿಡಿಸ್ತಾ, ಅದರಿಂದ ಬರೋ ಅಷ್ಟೋ ಇಷ್ಟೋ ದುಡ್ಡಿನಿಂದಲೇ ಬದುಕಿನ ಬಂಡಿ ಸಾಗಿಸ್ತಿದೆ.