ವಸತಿ ಯೋಜನೆಯಡಿ ಅವ್ಯವಹಾರ: ಮಾಜಿ ನಗರಸಭೆ ಸದಸ್ಯನಿಂದ ನಕಲಿ ಜಿಪಿಎಸ್ ಸೃಷ್ಟಿ - Gadag latest news
🎬 Watch Now: Feature Video
ವಾಜಪೇಯಿ ನಗರ ವಸತಿ ಯೋಜನೆಯಲ್ಲಿ ನಗರಸಭೆ ಮಾಜಿ ಸದಸ್ಯ ಅವ್ಯವಹಾರ ನಡೆಸಿರೋ ವಿಚಾರ ಬೆಳಕಿಗೆ ಬಂದಿದೆ. ಈಗ ಅದೇ ಸದಸ್ಯ ನಗರಸಭೆ ಕಮಿಷನರ್ ಮೇಲೆ ಹಲ್ಲೆಗೆ ಮುಂದಾದ ಆರೋಪವೂ ಕೇಳಿಬಂದಿದೆ. ಫಲಾನುಭವಿಗಳಿಗೆ ಮನೆ ಕೊಡಿಸುತ್ತೇನೆಂದು ಹೇಳಿ ಅವ್ಯವಹಾರ ನಡೆಸಿರುವ ಆರೋಪ ಎದುರಿಸುತ್ತಿದ್ದಾರೆ.