ಜಾನಪದ ಕಲಾವಿದರಿಂದ ಕೊರೊನಾ ಬಗ್ಗೆ ಜಾಗೃತಿ ಗೀತೆ - Folk artists composed Awareness song about Corona
🎬 Watch Now: Feature Video
ಕೊರೊನಾ ಹರಡದಂತೆ ಸರ್ಕಾರದಿಂದ ಎಲ್ಲೆಡೆ ಜಾಗೃತಿ ಮೂಡಿಸಲಾಗುತ್ತಿದೆ. ಅಂತೆಯೇ ಹಲವಾರು ಕಲಾವಿದರು ಹಾಗೂ ಸಿನಿಮಾ ನಟರು ತಮ್ಮದೇ ಆದ ರೀತಿಯಲ್ಲಿ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಇನ್ನು ಮೈಸೂರಿನ ಜಾನಪದ ಕಲಾವಿದರಾದ ಡಾ. ನಿಂಗರಾಜ ತೊಟ್ಟವಾಡಿ, ಲೋಕೇಶ್ ಹಾಗೂ ಪ್ರೊ. ವಿಜಯಲಕ್ಷ್ಮಿ ಮನಾಪುರ ಕೊರೊನಾ ಬಗ್ಗೆ ಸುಂದರವಾದ ಜಾಗೃತಿ ಗೀತೆ ರಚನೆ ಮಾಡಿ ಸ್ವತಃ ಹಾಡಿದ್ದಾರೆ. ಸದ್ಯ ಈ ಹಾಡು ಎಲ್ಲೆಡೆ ವೈರಲ್ ಆಗಿದೆ.