ಮಳೆ ನಿಂತ ಮೇಲೆ, ಅವಾಂತರಗಳು ನಿಂತಿಲ್ಲ: ಮಹತ್ವದ ದಾಖಲೆಗಳೆಲ್ಲಾ ಕೆಸರುಮಯ - ಪ್ರವಾಹದಿಂದ ಮಹತ್ವದ ಕಡತಗಳು ನಾಶ

🎬 Watch Now: Feature Video

thumbnail

By

Published : Aug 20, 2019, 10:02 PM IST

ಮಹಾಮಳೆಯೇನೋ ನಿಂತಿದೆ. ಆದ್ರೆ, ಅದು ತಂದಿಟ್ಟ ಸಂಕಷ್ಟಗಳ ಸರಮಾಲೆ ಒಂದಾಂದಾಗಿ ಜನರನ್ನು ಕಾಡೋಕೆ ಶುರುವಾಗಿದೆ. ಪ್ರವಾಹದಲ್ಲಿ ಸರ್ಕಾರಿ ಕಚೇರಿಗಳೂ ಮುಳುಗಿದ್ದರಿಂದ ಮಹತ್ವದ ಕಡತಗಳು ನಾಶವಾಗಿವೆ. ಇದರಿಂದಾಗಿ ಸಂತ್ರಸ್ತರಿಗೆ ಪರಿಹಾರ ನೀಡುವುದು ಬಹುದೊಡ್ಡ ಸವಾಲಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.