ನೆರೆ ಪರಹಾರಕ್ಕಾಗಿ ಜನರ ಅಳಲು, ಕೇಳೋರಿಲ್ಲ ಸಂತ್ರಸ್ತರ ಗೋಳು:ಇದು ಕುಂದಾನಗರಿಯ ಅನ್ನದಾತನ ಕೂಗು - ಅಹೋರಾತ್ರಿ ಧರಣಿ
🎬 Watch Now: Feature Video

ನ್ಯಾಯ ಬೇಕೇ ಬೇಕು ಎಂದು ಕಳೆಡೆರಡು ದಿನಗಳಿಂದ ಆಹೋರಾತ್ರಿ ಧರಣಿ ನಡೆಸಿದ ನೂರಾರು ರೈತರು ಬಂದ ದಾರಿಗೆ ಸುಂಕ ಇಲ್ಲದಂತೆ ಮನೆಗೆ ತೆರಳಿದ್ರು. ಹಸಿವು ನಿದ್ರೆ ಲೆಕ್ಕಿಸದೆ ಧರಣಿ ಮಾಡಿದ್ರೂ ಪ್ರಯೋಜನವಾಗಲಿಲ್ಲ. ಕುಂದಾನಗರಿಯಲ್ಲಿ ಅನ್ನದಾತನ ಕೂಗು ಹೇಳತೀರದು. ಈ ಕುರಿತಾದ ಮಾಹಿತಿ ಇಲ್ಲಿದೆ ನೋಡಿ.