thumbnail

By

Published : Feb 22, 2020, 8:27 PM IST

Updated : Feb 22, 2020, 10:03 PM IST

ETV Bharat / Videos

ಎಂಎಫ್‌ಪಿಎದಿಂದ ವಿಶೇಷ ಚೇತನ ಕಲಾವಿದರ ಚಿತ್ರಕಲಾ ಪ್ರದರ್ಶನ

ಮೌತ್ ಅಂಡ್​ ಫುಟ್ ಪೇಂಟಿಂಗ್ ಆರ್ಟಿಸ್ಟ್ಸ್ ಅಸೋಸಿಯೇಷನ್(ಎಂಎಫ್‌ಪಿಎ) ವತಿಯಿಂದ ವಿಶೇಷ ಚೇತನ ಕಲಾವಿದರ ಚಿತ್ರಕಲಾ ಪ್ರದರ್ಶನವನ್ನು ಚಿತ್ರಕಲಾ ಪರಿಷತ್​ನಲ್ಲಿ ಆಯೋಜಿಸಲಾಗಿದೆ. 20ಕ್ಕೂ ಹೆಚ್ಚು ಕಲಾವಿದರು ಚಿತ್ರ ಬಿಡಿಸುವ ಮೂಲಕ ಕಲಾಸ್ತಕರನ್ನ ತಮ್ಮತ್ತ ಸೆಳೆದರು. ಎಲ್ಲ ಕೊರತೆಗಳ ಅಳಿಸಿ ಅದಕ್ಕೂ ಮಿರಿದ ಬದುಕೊಂದು ಇದೆ ಎಂದು ತೋರಿಸಿಕೊಟ್ಟರು.
Last Updated : Feb 22, 2020, 10:03 PM IST

For All Latest Updates

TAGGED:

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.