ಪ್ರಚಾರದ ಮೇಲಾಟ:ರಮೇಶ್ ಜಾರಕಿಹೊಳಿ ವಿರುದ್ಧ ಸಿದ್ದರಾಮಯ್ಯ,ಹೆಚ್ಡಿಕೆ ವಾಗ್ದಾಳಿ - ಗೋಕಾಕ್ ಸಿದ್ದರಾಮಯ್ಯ ಚುನಾವಣಾ ಪ್ರಚಾರ
🎬 Watch Now: Feature Video
ಕುಂದಾನಗರಿಯಲ್ಲಿ ಉಪ ಚುನಾವಣಾ ಕಣ ರಂಗೇರುತ್ತಿದೆ. ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ವಿರುದ್ಧ ಮಾಜಿ ಸಿಎಂಗಳು ಅಬ್ಬರಿಸಿದ್ದಾರೆ. ಗೋಕಾಕ್ ಹುಲಿಗೆ ಟಗರು ಡಿಚ್ಚಿ ಕೊಟ್ರೆ, ಇತ್ತ ರೈತರ ಹಣ ನುಂಗಿದ ಸಾಹುಕಾರ ಹಾಳಾಗಿ ಹೋಗಲಿ ಎಂದು ಮಾಜಿ ಸಿಎಂ ಹೆಚ್ಡಿಕೆ ಹಿಡಿಶಾಪ ಹಾಕಿದ್ದಾರೆ. ಗೋಕಾಕ್ನಲ್ಲಿ ಇಂದಿನ ಪ್ರಚಾರದ ಭರಾಟೆ ಹೇಗಿತ್ತು ಅನ್ನೋದ್ರ ವರದಿ ಇಲ್ಲಿದೆ.