ಶಿವಮೊಗ್ಗ ಸರ್ಕಾರಿ ಕಾಲೇಜಿನಲ್ಲಿ ಎಥ್ನಿಕ್‌ ಡೇ ರಂಗು... ಸಾಂಪ್ರದಾಯಿಕ ಉಡುಗೆಯಲ್ಲಿ ವಿದ್ಯಾರ್ಥಿಗಳ ಮಿಂಚಿಂಗು - Ethnic Day celebration

🎬 Watch Now: Feature Video

thumbnail

By

Published : Feb 17, 2020, 11:34 PM IST

Updated : Feb 18, 2020, 12:00 AM IST

ಬಹುತೇಕ ಕಾಲೇಜುಗಳಲ್ಲಿ ಈಗ ಎಥ್ನಿಕ್‌ ಡೇ ರಂಗು. ಸಾಂಪ್ರದಾಯಿಕ ಸೀರೆ, ಲಂಗ ದಾವಣಿ ಹೆಣ್ಮಕ್ಕಳ ಫ್ಯಾಷನ್​ ಲೋಕದಿಂದ ಮಾಯವಾಗುತ್ತಿರುವ ಈ ದಿನಗಳಲ್ಲಿ ಎಥ್ನಿಕ್‌ ಡೇ ಹೆಸರಿನಲ್ಲಿ ಇಂಥ ಧಿರಿಸುಗಳಿಗೆ ಮರುಜೀವ ಬಂದಿದೆ. ಹಾಗೆ ಶಿವಮೊಗ್ಗದ ಬಾಪೂಜಿ ನಗರದಲ್ಲಿರುವರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಎಥ್ನಿಕ್‌ ಡೇ ಆಚರಣೆ ಝಲಕ್​ ಇಲ್ಲಿದೆ ನೋಡಿ.
Last Updated : Feb 18, 2020, 12:00 AM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.