ಕಾಡಾನೆಗಳ ದಾಳಿಗೆ ಹಾಸನ ಜಿಲ್ಲೆ ಸಕಲೇಶಪುರ ಭಾಗದ ರೈತರು ಹೈರಾಣ! - ಹಾಸನ ಕಾಡಾನೆಗಳ ದಾಳಿ
🎬 Watch Now: Feature Video
ಕಷ್ಟಪಟ್ಟು ಸಾಲಸೋಲ ಮಾಡಿ ರೈತ ಬೆಳೆ ಬೆಳೆಯುತ್ತಾನೆ.ಆದರೆ, ಅದಕ್ಕೆ ಬೆಲೆ ಸಿಗುತ್ತೋ ಇಲ್ವೋ ಅನ್ನೋ ಟೆನ್ಷನ್ ಒಂದೆಡೆಯಾದ್ರೆ, ಮಾರಾಟದವರೆಗೂ ಆ ಬೆಳೆಯನ್ನು ಉಳಿಸಿಕೊಳ್ಳೋದು ದೊಡ್ಡ ಸಾಹಸ. ಬೆಳೆ ರಕ್ಷಿಸಿಕೊಳ್ಳಲು ರೈತರು ಪ್ರಾಣದ ಹಂಗು ತೊರೆದು ನಿಂತಿದ್ದಾರೆ.