ಹೈ-ವೋಲ್ಟೇಜ್ ಕಣವಾದ ಶಿರಾ ವಿಧಾನಸಭಾ ಕ್ಷೇತ್ರ! - ಅಭ್ಯರ್ಥಿಗಳ ಮತಯಾಚನೆ
🎬 Watch Now: Feature Video
ತುಮಕೂರು: ಹೈ ವೋಲ್ಟೇಜ್ ಕಣವಾದ ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಮೂರೂ ಪಕ್ಷಗಳ ಅಭ್ಯರ್ಥಿಗಳು ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಅಭ್ಯರ್ಥಿಗಳ ಕುಟುಂಬದವರು ಮತಯಾಚನೆಯಲ್ಲಿ ತೊಡಗಿದ್ದರಿಂದ ಉಪ ಕದನ ಕಣ ರಂಗೇರಿದೆ. ಇತ್ತ ಬಿಜೆಪಿ ಅಭ್ಯರ್ಥಿ ಡಾ ರಾಜೇಶ್ಗೌಡ ಪತ್ನಿ ಡಾ ತೇಜಸ್ವಿನಿ ರಾಜೇಶ್ ಗೌಡ ಶಿರಾ ನಗರದ ವಿವಿಧೆಡೆ ಮಹಿಳಾ ಕಾರ್ಯಕರ್ತರೊಂದಿಗೆ ಮತಯಾಚನೆ ಮಾಡಿದರು.