ಸಂಚಾರಿ ಜಾಗೃತಿ ಮೂಡಿಸಲು ಸೈಕಲ್ ರ‍್ಯಾಲಿ ಆಯೋಜನೆ - ಸೈಕಲ್ ರ‍್ಯಾಲಿ ನ್ಯೂಸ್
🎬 Watch Now: Feature Video
ಮಂಗಳೂರು: ಸಂಚಾರಿ ಜಾಗೃತಿ ಮೂಡಿಸಲು ಮಂಗಳೂರಿನಲ್ಲಿ ಸೈಕಲ್ ರ‍್ಯಾಲಿ ನಡೆಸಲಾಯಿತು. ನಗರದ ಲೇಡಿಹಿಲ್ನಿಂದ ಕೆನರಾ ಉರ್ವ ಮೈದಾನದವರೆಗೆ ನಡೆದ ಈ ಸೈಕಲ್ ರ‍್ಯಾಲಿಯಲ್ಲಿ ಸಣ್ಣ ಮಕ್ಕಳಿಂದ ಐವತ್ತು ವರ್ಷದ ವಯಸ್ಸಿನವರು ಭಾಗವಹಿಸಿದ್ದರು.