ನನ್ನ ಗೆಲುವು ಹುಣಸೂರು ಜನತೆಯ ಗೆಲುವು: ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ್ - hunasuru by election congress candidate H P Manjunath win
🎬 Watch Now: Feature Video
ಮೈಸೂರು: ನನ್ನ ಗೆಲುವು ಜನತೆಯ ಗೆಲುವು ಎಂದು ಉಪ ಚುನಾವಣೆಯಲ್ಲಿ ಗೆದ್ದ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಪಿ.ಮಂಜುನಾಥ್ ಈಟಿವಿ ಭಾರತದೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ನನ್ನ ಗೆಲುವು ಹುಣಸೂರು ಜನತೆಯ ಗೆಲುವು. ಈ ಗೆಲುವನ್ನು ಜನರಿಗೆ ಅರ್ಪಿಸುತ್ತೇನೆ ಎಂದು ಹೇಳಿದರು.