ಕ್ರಿಮಿನಾಶಕ ಸೇವಿಸಿ ಕಂದಮ್ಮಗಳು ಸಾವು.. ಪೋಷಕರ ನಿರ್ಲಕ್ಷ್ಯವೇ ಮಕ್ಕಳ ಸಾವಿಗೆ ಕಾರಣವಾಯ್ತಾ..? - children died Accidental eat sterilization at Yadgiri
🎬 Watch Now: Feature Video
ಮನೆಯಲ್ಲಿ ಆಟವಾಡುವ ವೇಳೆ ಆಕಸ್ಮಾತ್ ಆಗಿ ಕ್ರಿಮಿನಾಶಕ ಸೇವಿಸಿ ಎರಡು ಕಂದಮ್ಮಗಳು ಮೃತಪಟ್ಟಿವೆ. ಮಕ್ಕಳು ಕ್ರಿಮಿನಾಶಕ ಸೇವಿಸಿದ್ದನ್ನು ನೋಡಿ ತಾಯಿಯೂ ಕೂಡಾ ಹೆದರಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಈಗ ಆಕೆಯನ್ನು ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಏನಿದು ಸ್ಟೋರಿ..? ನೀವೇ ನೋಡಿ..