ರಂಗೇರಿದ ಉಪಸಮರ: ಚುನಾವಣಾ ಪ್ರಕ್ರಿಯೆಯ ಮಾಹಿತಿ ಇಲ್ಲಿದೆ ನೋಡಿ - ಅನರ್ಹ ಶಾಸಕರ ಸ್ಪರ್ಧೆ
🎬 Watch Now: Feature Video
12 ಜಿಲ್ಲೆಗಳ 15 ಕ್ಷೇತ್ರಗಳಲ್ಲಿ ಉಪಚುನಾವಣೆಯ ದಿನಾಂಕ ಘೋಷಣೆ ಮಾಡಲಾಗಿದ್ದು, ಚುನಾವಣಾ ಕೆಲಸದ ಕುರಿತು ಸಿಬ್ಬಂದಿಗೆ ತರಬೇತಿ, ಅಗತ್ಯವಾದ ವಿವಿಪ್ಯಾಟ್ ಮತ್ತು ಮತಯಂತ್ರಗಳ ಬಳಕೆ, ಅನರ್ಹ ಶಾಸಕರ ಸ್ಪರ್ಧೆ, ಉಪಚುನಾವಣೆ ನಡೆಯುವ 15 ಕ್ಷೇತ್ರಗಳ ಕುರಿತಾದ ಮಾಹಿತಿ ಇಲ್ಲಿದೆ ನೋಡಿ.