ಕಲ್ ಒಡೆಯೋರು, ಭವ್ಯ ಕಟ್ಟಡ ಕಟ್ಟೋರು.. ದಲಿತರ ಬಗೆಗಿನ ಪ್ರಶ್ನೆಯಿಂದ ಪಿ ರಾಜೀವ್ ಇಂಪ್ರೆಸ್.. - v somanna talk in assembly
🎬 Watch Now: Feature Video
ಬೆಂಗಳೂರಿನಲ್ಲಿ ಭವ್ಯ ಕಟ್ಟಡಗಳೇನೋ ಇವೆ. ಆದರೆ, ಇಂಥ ಭವ್ಯ ಕಟ್ಟಡಗಳನ್ನ ಕಟ್ಟುವ ಕಾರ್ಯದಲ್ಲಿರುವ ಎಷ್ಟೋ ಬಡ ಕುಟುಂಬಗಳು ನೆಲೆಸಲು ನೆತ್ತಿ ಮೇಲೊಂದು ಸೂರಿಲ್ಲ. ಇಂಥ ನೂರಾರು ಬಡ ದಲಿತ ಕುಟುಂಬಗಳಿಗೆ ವಸತಿ ಕಲ್ಪಿಸುವ ಕುರಿತಂತೆ ಸರ್ಕಾರದ ಗಮನ ಸೆಳೆದವರು ಕೊಡಚಿ ಬಿಜೆಪಿ ಶಾಸಕ ಪಿ ರಾಜೀವ್. ಅವರ ಪ್ರಶ್ನೆ ಮತ್ತು ಸಚಿವರಿಬ್ಬರು ಉತ್ತರಿಸಿದ ರೀತಿ ಹೀಗಿತ್ತು..