ಬಹುಮತ ಸಾಬೀತಿಗೆ ದೋಸ್ತಿ ನಾಯಕರ ಸರ್ಕಸ್ : ರಾಜ್ಯದಲ್ಲಿ ಸರ್ಕಾರ ರಚಿಸಲು ಬಿಜೆಪಿ ಟೆಂಪಲ್ ರನ್ - undefined
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-3904618-thumbnail-3x2-lek.jpg)
ಕಳೆದ ಇಪ್ಪತ್ತು ದಿನಗಳಿಂದ ಸರ್ಕಾರ ಉಳಿಸಿಕೊಳ್ಳಲು ದೋಸ್ತಿ ನಾಯಕರು ಪರದಾಡುತ್ತಿದ್ದಾರೆ. ಸರ್ಕಾರ ಪತನವಾದ್ರೆ, ಸರ್ಕಾರ ರಚಿಸೋಕೆ ಕೇಸರಿ ಪಕ್ಷದ ನಾಯಕರು ತುದಿಗಾಲಲ್ಲಿ ನಿಂತಿದ್ದಾರೆ. ಈ ಮಧ್ಯೆ ಸರ್ಕಾರ ಉಳಿಸಿಕೊಳ್ಳೋಕೆ ಸಚಿವ ರೇವಣ್ಣ ಟೆಂಪಲ್ ರನ್ ಮಾಡ್ತಿದ್ರೆ, ಇತ್ತ ಬಿಜೆಪಿ ನಾಯಕರು ಕೂಡ ದೇಗುಲಗಳನ್ನು ಸುತ್ತುತ್ತಿದ್ದಾರೆ. ಈ ಕುರಿತಾದ ಮಾಹಿತಿ ಇಲ್ಲಿದೆ ನೋಡಿ.