ರಮೇಶ್ ಜಾರಕಿಹೊಳಿಗೆ ಬಂತು "ಭೀಮ"ಬಲ - ಗೋಕಾಕ್ ರಮೇಶ್ ಜಾರಕಿಹೊಳಿ ಚುನಾವಣಾ ಪ್ರಚಾರ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5146966-thumbnail-3x2-lek.jpg)
ಕರದಂಟು ನಗರಿ ಈಗ ಉಪಕದನದ ಹೈವೋಲ್ಟೇಜ್ ಕ್ಷೇತ್ರವಾಗಿ ಮಾರ್ಪಡುತ್ತಿದೆ. ಬಾಲಚಂದ್ರ ಜಾರಕಿಹೊಳಿ ಬಳಿಕ ಮತ್ತೋರ್ವ ಸಹೋದರ ಎಂಟ್ರಿ ಆಗಿದ್ದು ರಮೇಶ್ ಜಾರಕಿಹೊಳಿಗೆ ಭೀಮಬಲ ಬಂದಂತಾಗಿದೆ. ಬಿಜೆಪಿ ಅಭ್ಯರ್ಥಿ ರಮೇಶ್, ಕೈ ಅಭ್ಯರ್ಥಿ ಲಖನ್ ಇಂದು ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಕ್ಷೇತ್ರದಲ್ಲಿ ಸಂಚರಿಸಿ, ಮತಬೇಟೆ ನಡೆಸಿದ್ರು. ಇಷ್ಟು ದಿನ ಸೈಲೆಂಟ್ ಆಗಿದ್ದ ಭೀಮಶಿ ವೈಲೆಂಟ್ ಆಗಿ ಸಂಚಲನ ಮೂಡಿಸಿದ್ದಾರೆ.
Last Updated : Nov 22, 2019, 11:23 PM IST