ಫೈನಾನ್ಸ್ ಕಂಪನಿಗಳ ನೆರವಿಂದ ಗೃಹವಸ್ತು ಖರೀದಿಸೋ ಮುನ್ನ ಎಚ್ಚರ!...ಯಾಕಂದ್ರೆ? - ದಾವಣಗೆರೆ ನ್ಯೂಸ್
🎬 Watch Now: Feature Video
ಸಾಲ ಸೌಲಭ್ಯ ಇದೆ ಅಂತಾ ಸಿಕ್ಕಾಪಟ್ಟೆ ಶಾಪಿಂಗ್ ಮಾಡ್ತೀರಾ? ಹಾಗಾದ್ರೆ, ಈ ಸುದ್ದಿ ನೋಡಿ. ಸಾಲಕ್ಕಾಗಿ ನೀವು ನೀಡಿದ ದಾಖಲೆ ಸೇಫ್ ಆಗಿರಲ್ಲ ಅನ್ನೋದು ಈಗ ಗೊತ್ತಾಗ್ತಿದೆ. ಸಾಲಕ್ಕೆ ನೀವು ಕೊಟ್ಟ ದಾಖಲೆ ಪತ್ರಗಳನ್ನು ಬಳಸಿಕೊಂಡು ನಿಮ್ಮದಲ್ಲದ ಸಾಲಕ್ಕೆ ಮತ್ತೆ ನಿಮ್ಮನ್ನು ಸಿಕ್ಕಿಸಲಾಗುತ್ತೆ. ಇಂಥ ಒಂದಲ್ಲ ಎರಡಲ್ಲ. ಹಲವು ಪ್ರಕರಣಗಳು ದಾವಣಗೆರೆಯಲ್ಲಿ ಬೆಳಕಿಗೆ ಬಂದಿದೆ.
Last Updated : Oct 16, 2019, 2:38 PM IST