ವಾತಾವರಣ ಬದಲಾವಣೆಯಿಂದ ಜನರಿಗೆ ಕಣ್ಣಿನ ಸಮಸ್ಯೆ... ಇಲ್ಲಿದೆ ಪರಿಹಾರ! - ಬೆಂಗಳೂರು ಲೆಟೆಸ್ಟ್ ನ್ಯೂಸ್
🎬 Watch Now: Feature Video
ದಿನದಿಂದ ದಿನಕ್ಕೆ ವಾತಾವರಣದಲ್ಲಿ ಬದಲಾವಣೆಯಾಗುತ್ತಿದ್ದು, ನಗರದಲ್ಲಿರುವ ಜನರಿಗೆ ಕಣ್ಣಿನ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ಸೀಮಿತ ಕಾಲಕ್ಕೆ ಮಾತ್ರ ಬರುತ್ತಿದ್ದ ಕಣ್ಣಿನ ಅಲರ್ಜಿಗಳು ಈಗ ಸರ್ವ ಕಾಲಕ್ಕೂ ಕಾಡುವ ಸಮಸ್ಯೆಗಳಾಗಿ ಪರಿಣಮಿಸಿವೆ. ಹಾಗಿದ್ದರೆ ಕಣ್ಣಿನ ಸೋಂಕುಗಳು ಬರದಂತೆ ಏನು ಮಾಡಬಹುದು ಎಂಬುದಕ್ಕೆ ತಜ್ಞ ವೈದ್ಯರು ನೀಡಿರುವ ಸಲಹೆಗಳು ಇಲ್ಲಿವೆ ನೋಡಿ...