ಬಿಸಿ ಎಣ್ಣೆಗೆ ಕೈ ಹಾಕಿ ಬಜ್ಜಿ ತೆಗೆದು ಅಯ್ಯಪ್ಪ ಮಾಲಾಧಾರಿಗಳ ಭಕ್ತಿ - ಶಿಂಗನಳ್ಳಿ ಗ್ರಾಮದಲ್ಲಿ ಅಯ್ಯಪ್ಪ ಸ್ವಾಮಿ ಪೂಜೆ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5456012-thumbnail-3x2-net.jpg)
ಧಾರಾವಾಡ ತಾಲೂಕಿನ ಶಿಂಗನಳ್ಳಿ ಗ್ರಾಮದ ಅಯ್ಯಪ್ಪ ಪೂಜೆಯಲ್ಲಿ ಭಕ್ತರು ಬಿಸಿ ಎಣ್ಣೆಗೆ ಕೈ ಹಾಕಿ ಬಜ್ಜಿ ತೆಗೆದು ಭಕ್ತಿ ಸಮರ್ಪಿಸಿದ್ದಾರೆ. ನಾರಾಯಣ ಗುರುಸ್ವಾಮಿ ನೇತೃತ್ವದಲ್ಲಿ 21 ಮಾಲಾಧಾರಿಗಳು ವಿಶೇಷ ವ್ರತ ಆಚರಿಸುತ್ತಿದ್ದಾರೆ.
TAGGED:
Ayyappa swamy puja