ಶಿಲ್ಪಕಲಾ ನೈಪುಣ್ಯತೆಗೆ ರಾಜ್ಯದ ಅತ್ಯುನ್ನತ ಪ್ರಶಸ್ತಿ: ತಿಪ್ಪಾಜಿ ವಂಶಜ ಮಲೆನಾಡಿನ ಪ್ರತಿಭೆ ಜ್ಞಾನೇಶ್ವರ! - Shimoga Architect Jnaneshwar latest news
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4905796-thumbnail-3x2-net.jpg)
ಕೆಲವರಿಗೆ ತಮ್ಮ ಸಾಧನೆಗೆ ಮನ್ನಣೆ ಬೇಗ ಸಿಕ್ಬಿಡುತ್ತೆ. ಆದರೆ, ಕೆಲವರಿಗೆ ಎಷ್ಟೋ ವರ್ಷಗಳ ಬಳಿಕ ಸಾಧನೆಯನ್ನ ಗುರುತಿಸುವ ಕೆಲಸವಾಗುತ್ತೆ. ಮಲೆನಾಡಿನ ಮೇರು ಶಿಲ್ಪಕಲಾವಿದರೊಬ್ಬರು ಈ ಸಾರಿಯ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದಾರೆ. ಅವರ ಜೀವನ ಪ್ರೀತಿ, ಮತ್ತು ಶಿಲ್ಪಕಲೆಯಲ್ಲಿನ ತಾಳ್ಮೆಯನ್ನ ನೋಡಿದ್ರೇ ಗೌರವ ಹೆಚ್ಚುತ್ತೆ.