ಸಿಎಎ ವಿರೋಧಿಗಳ ವಿರುದ್ಧ ರಣಕಹಳೆ ಮೊಳಗಿಸಿದ ಅಮಿತ್​ ಶಾ - 'ಸಿಎಎ ವಿರೋಧಿಸುತ್ತಿರುವವರ ವಿರುದ್ಧ ಅಮಿತ್​ ಶಾ ವಾಗ್ದಾಳಿ

🎬 Watch Now: Feature Video

thumbnail

By

Published : Jan 18, 2020, 11:56 PM IST

ಇವತ್ತು ರಾಜ್ಯ ಪ್ರವಾಸ ಕೈಗೊಂಡಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸಿಎಎ ವಿರೋಧಿಗಳ ವಿರುದ್ಧ ರಣಕಹಳೆ ಮೊಳಗಿಸಿದ್ರು. ಪಾಕ್‌, ಬಾಂಗ್ಲಾ ಹಾಗೂ ಆಫ್ಘಾನ್‌ನಿಂದ ಬಂದಿರೋ ದಲಿತರಿಗೆ ಈ ಕಾಯ್ದೆ ಅನುಕೂಲವಾಗುತ್ತೆ. ಆದ್ರೆ ಇದನ್ನು ವಿರೋಧಿಸುತ್ತಿರುವವರು ದಲಿತ ವಿರೋಧಿಗಳು ಅಂತ ಚಾಟಿ ಬೀಸಿದ್ದಾರೆ. ಶಾ ಅವರ ಇಂದಿನ ಪ್ರವಾಸದ ಕುರಿತ ಒಂದು ವರದಿ ಇಲ್ಲಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.