ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಹುಬ್ಬಳ್ಳಿಯಲ್ಲಿ ಪಾದಯಾತ್ರೆ - ಪಂಚಮಸಾಲಿ ಪಾದಯಾತ್ರೆ ಹುಬ್ಬಳ್ಳಿ
🎬 Watch Now: Feature Video
ಹುಬ್ಬಳ್ಳಿ: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗಾಗಿ ಆಗ್ರಹಿಸಿ ಕೂಡಲ ಸಂಗಮದ ಜಯಮೃತ್ಯುಂಜಯ ಸ್ವಾಮೀಜಿ ಹಮ್ಮಿಕೊಂಡಿರುವ ಪಾದಾಯಾತ್ರಯಲ್ಲಿ ಪಾಲ್ಗೊಳ್ಳಲು ಹುಬ್ಬಳ್ಳಿಯ ಸಮಾಜದ ನಾಯಕರು ಹರಿಹರಕ್ಕೆ ತೆರಳುತ್ತಿದ್ದಾರೆ. ನಂತರ ಹರಿಹರದಿಂದ ಪಂಚಮಸಾಲಿ ಉಭಯ ಶ್ರೀಗಳ ಜೊತೆ ಬೆಂಗಳೂರುವರೆಗೂ ಪಾದಯಾತ್ರೆ ಕೈಗೊಳ್ಳಲಿದ್ದಾರೆ.