1,000 ರೂ.ಗೆ ಎಲೆಕ್ಟ್ರಿಕ್ ಬೈಕ್ ಬುಕ್ಕಿಂಗ್; ಸ್ಮಾರ್ಟ್ ಟೆಕ್ ವಿನ್ಯಾಸಕ್ಕೆ ಬೈಕ್ ಪ್ರಿಯರು ಫಿದಾ - Revolt Rv
🎬 Watch Now: Feature Video
ದೆಹಲಿ ಮೂಲದ ಎಲೆಕ್ಟ್ರಿಕ್ ಬೈಕ್ ಕಂಪನಿ ಇದೀಗ ಭಾರತದಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿದೆ. ದೇಶದ ಮೊಟ್ಟ ಮೊದಲ ಎಲೆಕ್ಟ್ರಿಕ್ ಬೈಕ್ ಬಿಡುಗಡೆ ಮಾಡ ಬೈಕ್ ಪ್ರಿಯರನ್ನು ಇನ್ನಿಲ್ಲದಂತೆ ತನ್ನತ ಸೆಳೆದಿದೆ. ಮೈಕ್ರೊಮ್ಯಾಕ್ಸ್ ಕಂಪನಿಯ ಸಹ ಸಂಸ್ಥಾಪಕ ರಾಹುಲ್ ಶರ್ಮಾ ಸ್ಥಾಪಿಸಿದ ‘ರೆವೊಲ್ಟ್ ಮೋಟರ್ಸ್' ಎಲೆಕ್ಟ್ರಿಕ್ ಕಂಪನಿಯು ಭಾರತದ ಪ್ರಥಮ ಎಲೆಕ್ಟ್ರಿಕ್ ಬೈಕೊಂದನ್ನು ಬುಧವಾರ ಲೋಕಾರ್ಪಣೆಗೊಳಿಸಿದೆ.