ಗಗನಕ್ಕೆ ಜಿಗಿಯುತ್ತಿರುವ ಮಾರುತಿ ಕಾರುಗಳ ದರ! - undefined
🎬 Watch Now: Feature Video
ದೇಶದ ಅತೀ ದೊಡ್ಡ ಕಾರು ತಯಾರಿಕಾ ಕಂಪನಿ ಮಾರುತಿ ಸುಜುಕಿ ಇಂಡಿಯಾ (ಎಂಎಸ್ಐ), ಕೆಲವು ದಿನಗಳ ಹಿಂದಷ್ಟೇ ಕಾರುಗಳ ದರವನ್ನು ಏರಿಕೆ ಮಾಡಿದ್ದು, ತಿಂಗಳು ಕಳೆಯುವುದರೊಳಗೆ ಮತ್ತೆ ಬೆಲೆ ಏರಿಕೆಯ ಮೊರೆ ಹೋಗಿದೆ. 'ಬಲೇನೋ' ಡೀಸೆಲ್ ಮತ್ತು 'ಆರ್ಎಸ್' ಪೆಟ್ರೋಲ್ ಶ್ರೇಣಿಯ ಕಾರುಗಳ ಬೆಲೆಯಲ್ಲಿ ₹ 15,000 ಏರಿಕೆಯಾಗಿದೆ.