ಮಾರುಕಟ್ಟೆ ರೌಂಡಪ್: ಗೂಳಿ ಗೆಲುವಿನ ಓಟ ಬಿಗ್ ಬ್ರೇಕ್- ಇತಿಹಾಸ ಬರೆದ ಡೀಸೆಲ್ ದರ - ಡೀಸೆಲ್ ದರ
🎬 Watch Now: Feature Video
ಮುಂಬೈ: ಬಿಎಸ್‌ಇ ಸೆನ್ಸೆಕ್ಸ್ ಬುಧವಾರದ ವಾಹಿವಾಟಿನಲ್ಲಿ 561 ಅಂಶ ಇಳಿಕೆ ಕಂಡಿದೆ. ಈ ಹಿಂದನ ನಾಲ್ಕು ದಿನಗಳ ವಹಿವಾಟಿನಲ್ಲಿ ಗೂಳಿ ಗೆಲುವಿನ ಓಟ ಇಂದಿಗೆ ಕೊನೆಯಾಗಿದೆ. ಎನ್‌ಎಸ್‌ಇ ನಿಫ್ಟಿ 165.70 ಅಂಕ ಕುಸಿತವಾಗಿದೆ. ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ದೆಹಲಿಯಲ್ಲಿ ಪೆಟ್ರೋಲ್‌ಗಿಂತ ಡೀಸೆಲ್ ದುಬಾರಿಯಾಗಿದೆ. ಪೆಟ್ರೋಲ್ ಬೆಲೆಯಲ್ಲಿ ಯಾವುದೇ ಬದಲಾವಣೆಗಳಾಗದಿದ್ದರೂ ಸತತ 18ನೇ ದಿನವೂ ಡೀಸೆಲ್ ಬೆಲೆ ಏರಿಕೆಯಾಗಿದೆ.