ಮಾರುಕಟ್ಟೆ ರೌಂಡಪ್: ಬ್ಯಾಂಕಿಂಗ್, ಐಟಿ ಷೇರುಗಳ ಮುನ್ನಡೆಗೆ 277 ಅಂಕ ಜಿಗಿದ ಸೆನ್ಸೆಕ್ಸ್
🎬 Watch Now: Feature Video
ಮುಂಬೈ: ಐಟಿ ಮತ್ತು ಬ್ಯಾಂಕಿಂಗ್ ವಲಯದ ಷೇರುಗಳ ಮುನ್ನಡೆಯಿಂದಾಗಿ ಮಾರುಕಟ್ಟೆಯ ಬೆಂಚ್‌ಮಾರ್ಕ್ ಸೆನ್ಸೆಕ್ಸ್ ಸೋಮವಾರದ ವಹಿವಾಟಿನಂದು 277 ಅಂಕ ಏರಿಕೆಯಾಗಿ 38,973.70 ಅಂಕಗಳಿಗೆ ತಲುಪಿತು. ಅಂತೆಯೇ, ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ 86.40 ಅಂಕ ಹೆಚ್ಚಳವಾಗಿ 11,503.35 ಅಂಕಗಳಿಗೆ ಏರಿಕೆಯಾಯಿತು. ಸೆನ್ಸೆಕ್ಸ್ ಪಟ್ಟಿಯಲ್ಲಿ ಐಟಿ ಪ್ರಮುಖ ಟಿಸಿಎಸ್ ಷೇರು ಮೌಲ್ಯ ಶೇ 7ಕ್ಕಿಂತ ಅಧಿಕವಾಗಿ ಏರಿಕೆ ಕಂಡಿತು.