ಮಾರುಕಟ್ಟೆ ರೌಂಡಪ್: ಸೆನ್ಸೆಕ್ಸ್ ಜಿಗಿತ, ಚಿನ್ನಾಭರಣ, ಪೆಟ್ರೋಲ್, ಡೀಸೆಲ್ ದರದ ಕ್ವಿಕ್ ಲುಕ್.. - ಚಿನ್ನದ ದರ
🎬 Watch Now: Feature Video
ಮುಂಬೈ: ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಮತದಾನ ಹಾಗೂ ಜಾಗತಿಕ ಮಾರುಕಟ್ಟೆಗಳ ಅನುಕೂಲಕರ ವಹಿವಾಟನಿಂದಾಗಿ ಭಾರತೀಯ ಮಾರುಕಟ್ಟೆಗಳು ಮಂಗಳವಾರ ಏರಿಕೆ ದಾಖಲಿಸಿವೆ. ದಿನದ ವಹಿವಾಟಿನ ಅಂತ್ಯದ ವೇಳೆಗೆ ಮುಂಬೈ ಷೇರು ಸೂಚ್ಯಂಕ ಸೆನ್ಸೆಕ್ಸ್ 503.55 ಅಂಕ ಏರಿಕೆಯಾಗಿ 40261.13 ಮಟ್ಟದಲ್ಲೂ ರಾಷ್ಟ್ರೀಯ ಷೇರು ಸೂಚ್ಯಂಕ 144.35 ಅಂಕ ಜಿಗಿದು 11813.50 ಅಂಕಗಳ ಮಟ್ಟದಲ್ಲಿ ಕೊನೆಗೊಂಡಿತು.