ಮಾರುಕಟ್ಟೆ ರೌಂಡಪ್: ಜಾಗತಿಕ ಚಂಚಲತೆಗೆ ಸಿಲುಕಿ 11 ಅಂಕ ಕುಸಿದ ಸೆನ್ಸೆಕ್ಸ್
🎬 Watch Now: Feature Video
ಜಾಗತಿಕ ಈಕ್ವಿಟಿ ಮಾರಾಟ ಸೂಚ್ಯಂಕಗಳ ಮೇಲಿನ ಸ್ಟಾಕ್ ನಿರ್ದಿಷ್ಟ ಲಾಭ ಮೀರಿದ್ದರಿಂದ ಸೆನ್ಸೆಕ್ಸ್ ಮತ್ತು ನಿಫ್ಟಿ ವಾರಾಂತ್ಯದ ಶುಕ್ರವಾರದ ವಹಿವಾಟಿನಂದು ಹೆಚ್ಚು ಚಂಚಲತೆಗೆ ಒಳಗಾದವು. 30 ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ 11.57 ಅಂಕ ಇಳಿಕೆ ಕಂಡು 38,128.90 ಅಂಕಗಳ ಮಟ್ಟಕ್ಕೆ ತಲುಪಿದರೇ ರಾಷ್ಟ್ರೀಯ ಸೂಚ್ಯಂಕ ನಿಫ್ಟಿ 21.30 ಅಂಕ ಕುಸಿದು 11,194.15 ಅಂಕಗಳಿಗೆ ತಲುಪಿತು. ರಿಲಯನ್ಸ್ ಇಂಡಸ್ಟ್ರೀಸ್ ಮಾರುಕಟ್ಟೆ ಮೌಲ್ಯವು 14 ಲಕ್ಷ ಕೋಟಿ ರೂ. ದಾಟಿದೆ.