ಮಾರ್ಕೆಟ್ ರೌಂಡಪ್: 113 ಅಂಶಗಳ ಏರಿಕೆಯೊಂದಿಗೆ ಕೊನೆಗೊಂಡ ಸೆನ್ಸೆಕ್ಸ್ - ಈಗಿನ ಚಿನ್ನದ ಬೆಲೆ
🎬 Watch Now: Feature Video
ಮುಂಬೈ : ದೇಶೀಯ ಷೇರು ಮಾರುಕಟ್ಟೆಯ ಸೆನ್ಸೆಕ್ಸ್ ಮಂಗಳವಾರ 113 ಅಂಕಗಳಿಗೆ ಕೊನೆಗೊಂಡಿದೆ. ಹೆಚ್ಡಿಎಫ್ಸಿ ಬ್ಯಾಂಕ್, ಹೆಚ್ಸಿಎಲ್ ಟೆಕ್, ಇನ್ಫೋಸಿಸ್ ಸ್ವಲ್ಪ ಮಟ್ಟಿಗೆ ಚೇತರಿಕೆ ಕಂಡಿವೆ. ಅಗ್ರಮಾನ್ಯ 30 ಕಂಪನಿಗಳ ಬಿಎಸ್ಇ ಸೂಚ್ಯಂಕ 112.77ಕ್ಕೆ ಅಥವಾ ಶೇಕಡಾ 0.28ಕ್ಕೆ ಏರಿಕೆಯಾಗಿದ್ದು, ಸದ್ಯಕ್ಕೆ 40,544.37ರಷ್ಟಿದೆ. ನಿಫ್ಟಿ 23.75ರಷ್ಟು ಅಂದರೆ ಶೇಕಡಾ 0.20ರಷ್ಟು ಏರಿಕೆ ಕಂಡಿದ್ದು, 11,896.80ರಷ್ಟಿದೆ.