ಮಾರ್ಕೆಟ್ ರೌಂಡಪ್: 210 ಅಂಕ ಕುಸಿದ ಸೆನ್ಸೆಕ್ಸ್... ತೈಲ ಬೆಲೆಯಲ್ಲಿ ಮತ್ತಷ್ಟು ಏರಿಕೆ! - 210 ಅಂಕ ಕುಸಿದ ಸೆನ್ಸೆಕ್ಸ್
🎬 Watch Now: Feature Video

ಮುಂಬೈ: ಷೇರು ಮಾರುಕಟ್ಟೆಯಲ್ಲಿಂದು 210 ಅಂಕಗಳ ಸೆನ್ಸೆಕ್ಸ್ ಕುಸಿತದೊಂದಿಗೆ 34,961.52ರಲ್ಲಿ ವಹಿವಾಟು ಮುಕ್ತಾಯಗೊಂಡಿದ್ದು, ನಿಫ್ಟಿ ಕೂಡ 70.60 ಅಂಕ ಕುಸಿದಿದೆ. ಆದರೆ ತೈಲ ಬೆಲೆ ಮಾತ್ರ ಸತತ 23ನೇ ದಿನವೂ ಏರಿಕೆಯತ್ತ ಮುಖ ಮಾಡಿದ್ದು, ಈಗಾಗಲೇ ಪೆಟ್ರೋಲ್-ಡೀಸೆಲ್ ಬೆಲೆ 80ರ ಗಡಿ ದಾಟಿದೆ.