ದುಡಿಯುವ ರಟ್ಟೆಗೆ ಕೆಲಸವಿಲ್ಲ, ಹೊಟ್ಟೆಗೆ ಹಿಟ್ಟಿಲ್ಲ... ನೇಕಾರರ ಬದುಕು ಮೂರಾಬಟ್ಟೆ - undefined
🎬 Watch Now: Feature Video
ಬಿಹಾರದ ಭಾಗಲ್ಪುರ ರಾಧಾ ಗ್ರಾಮದಲ್ಲಿ ಸುಮಾರು 150ಕ್ಕೂ ಅಧಿಕ ಕುಟುಂಬಗಳು ನೇಕಾರಿಕೆಯನ್ನೇ ನಂಬಿ ತಲೆಮಾರುಗಳಿಂದ ಜೀವನ ಸಾಗಿಸುತ್ತಿವೆ. ಇಂದು ಬ್ರಾಂಡೆಡ್ ಫ್ಯಾಷನ್ ಟ್ರೆಂಡ್ಗೆ ಸಿಲುಕಿದ ಕರಕುಶಲ ಉದ್ಯಮಕ್ಕೆ ಸರ್ಕಾರದ ಸಹಾಯ ಹಸ್ತ ಬೇಕಿದೆ.