ಕೊರೊನಾ ಮರಣ ಮೃದಂಗ: 2,000, 500,200 ನೋಟುಗಳಿಂದೆ ಸೋಂಕು ಹರಡಬಹುದು- SBI ಎಚ್ಚರಿಕೆ..! - ಎಸ್ಬಿಐ ವರದಿ
🎬 Watch Now: Feature Video
ವಿಶ್ವಾದ್ಯಂತ ಕೊರೊನಾ ವೈರಸ್‌ನಿಂದ ಮೃತಪಟ್ಟವರ ಸಂಖ್ಯೆ ಇದೀಗ 11 ಸಾವಿರ ದಾಟಿದೆ. ಈವರೆಗೆ 11,310 ಮಂದಿ ವಿಶ್ವಾದ್ಯಂತ ಮಾರಕ ವೈರಸ್ ದಾಳಿಗೆ ಜೀವ ಬಿಟ್ಟಿದ್ದಾರೆ ಈವರೆಗೆ ಪ್ರಪಂಚದಾದ್ಯಂತ 2,72,000 ಜನರಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಈ ಪೈಕಿ 80 ಸಾವಿರಕ್ಕೂ ಅಧಿಕ ಮಂದಿ ಗುಣಮುಖರಾಗಿದ್ದರೆ, 5 ಸಾವಿರ ಮಂದಿಯ ಸ್ಥಿತಿ ಚಿಂತಾಜನಕವಾಗಿದೆ. ಈ ಮಧ್ಯೆ ಕೊರೊನಾ ಸೋಂಕಿನ ಬಗ್ಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸಂಶೋದಕರು ಅಚ್ಚರಿಯ ವರದಿಯೊಂದನ್ನು ಪ್ರಕಟಿಸಿದ್ದಾರೆ.
Last Updated : Mar 22, 2020, 4:54 PM IST