ಕೇಂದ್ರ & ರಾಜ್ಯಗಳ ವಿತ್ತೀಯ ಅಗತ್ಯಗಳ ನಡುವೆ ಸಮತೋಲನ ಸಾಧಿಸಲು ಹಣಕಾಸು ಆಯೋಗ ಪ್ರಯತ್ನ- ಎನ್.ಕೆ.ಸಿಂಗ್ - ಹಣಕಾಸು ಆಯೋಗದ ಕಾರ್ಯ ತಿಳಿಸಿದ ಎನ್‌ಕೆ ಸಿಂಗ್
🎬 Watch Now: Feature Video

ನವದೆಹಲಿ: ಕೇಂದ್ರ ಮತ್ತು ರಾಜ್ಯಗಳ ಹಣಕಾಸಿನ ಅಗತ್ಯಗಳ ನಡುವೆ ಸಮತೋಲನ ಸಾಧಿಸಲು ಸರ್ಕಾರದ ಥಿಂಕ್ ಟ್ಯಾಂಕ್ ಹಣಕಾಸು ಆಯೋಗ ಪ್ರಯತ್ನಿಸುತ್ತಿದೆ ಎಂದು 15ನೇ ಹಣಕಾಸು ಆಯೋಗದ ಅಧ್ಯಕ್ಷ ಎನ್‌ಕೆ ಸಿಂಗ್ ಅವರು 'ಈಟಿವಿ ಭಾರತ' ಉಪ ಸುದ್ದಿ ಸಂಪಾದಕ ಕೃಷ್ಣಾನಂದ ತ್ರಿಪಾಠಿ ಅವರೊಂದಿಗೆ ನಡೆಸಿದ ವಿಶೇಷ ಸಂದರ್ಶನದಲ್ಲಿ ಹೇಳಿದರು.